ಹನುಮಾಪುರದಲ್ಲಿ ಸಸ್ಯ ಶಾಮಲೆ ಉದ್ಘಾಟನೆ
ರಾಣೇಬೆನ್ನೂರ 7: ನಮ್ಮ ಶಾಲೆ ಜಿ ಹೆಚ್ ಎಸ್ ಹನುಮಾಪುರದಲ್ಲಿ ಸಸ್ಯ ಶಾಮಲೆ ಯೋಜನೆಯ ಅಡಿಯಲ್ಲಿ ನಮ್ಮ ಶಾಲಾ ಮುಖ್ಯ ಗುರುಗಳಾದ ಸಿ ಎಸ್ ಭಗವಂತಗೌಡ್ರ ಸಸಿ ನೆಟ್ಟು ನೀರುಣಿಸುವ ಮೂಲಕ ಉದ್ಘಾಟನೆ ಮಾಡಿದರು. ಈ ಸಮಯದಲ್ಲಿ ಸಿಆರ್‌ಪಿ ಕುಸನೂರು ಮತ್ತು ಮಕ್ಕಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.