ಇಂಡಿ

ನೌಕರರ ನೂತನ ಸಭಾಭವನ ಉದ್ಘಾಟನೆ

ನೌಕರರ ನೂತನ ಸಭಾಭವನ ಉದ್ಘಾಟನೆ

ಇಂಡಿ 12: ಇಂಡಿ ಪಟ್ಟಣದ ಕರ್ನಾಟಕ ರಾಜ್ಯ ಸರಕಾರಿ ನೌಕರರ ನೂತನ ಸಭಾಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಸರೋಜಿನಿ. ಕಾ. ಮಾವಿನಮರ ಇವರಿಗೆ ಅನುಪಮ ಸೇವಾರತ್ನ ಪ್ರಶಸಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಹಿರೇಬೇವನೂರ ಗ್ರಾಮದ ಎಮ್‌.ಪಿ.ಎಸ್‌. ಶಾಲಾ ಮುಖ್ಯ ಗುರು, ಸಹ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ಅಭಿನಂದನೆಗಳು ಸಲ್ಲಿಸಿದ್ದರು. 


ಸುದ್ದಿ ಓದಿ