ಸಿಎಸ್ಸಿ ಸರ್ವಿಸ್ ಸೆಂಟರ ಉದ್ಘಾಟನೆ
ಇಂಡಿ: ಧರ್ಮಸ್ಥಳ ಸಂಸ್ಥೆಯ ಸಹಯೋಗದಲ್ಲಿ ಸಿಎಸ್ಸಿ ಸರ್ವಿಸ್ ಸೆಂಟರ ಉದ್ಘಾಟನೆಯನ್ನು ಸೋಮವಾರ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಕಲ್ಲಯ್ಯ ಹಿರೇಮಠ ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಕಾರ್ಯಕ್ರಮವನ್ನು ಉದೇಶೀಸಿ ಧರ್ಮಸ್ಥಳ ಸಂಸ್ಥೆಯ ಯೋಜನಾ ಅಧಿಕಾರಿ ರಾಜು ಮಾತನಾಡಿದರು.
ಧರ್ಮಸ್ಥಳದ ಆಶ್ರಯದಲ್ಲಿ ಪ್ರತಿ ಗಾಮ ಪಂಚಾಯತಿಯ ಹಾಗೂ ಪ್ರತಿ ಹಳ್ಲಿಗಳಲ್ಲಿಯು ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಕಾಮನ್ ಸರ್ವಿಸ್ ಸೆಂಟರ ತೇರೆಯು ಯೋಜನೆ ಹಾಕಿಕೊಂಡಿದ್ದು. ಇಗಾಗಲೆ ಕೆಲವೂಂದು ಗ್ರಾಮಗಲ್ಲಿ ಈ ಸೇವ ಲಭ್ಯಯಿದೆ ಇದುವರಿಗೆ ತಾಲೂಕಿನಲ್ಲಿ 23 ಸರ್ವಿಸ್ ಸೆಂಟರ ಅರಂಬ ಗೊಂಡಿವೆ. ಸಾಲೋಟಗಿಯಲ್ಲಿ 24 ನೆ ಸೇವಾ ಕೇಂದ್ರ ಪ್ರಾರಂಭಿಸಿದ್ದು. ಒಟ್ಟು 6000/- ಸಾವಿರ ಸಿಎಸ್ಸಿ ಸೆಂಟರ ಕಾರ್ಯ ನಿರ್ವಹಿಸುತ್ತಿವೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳಬೇಕು ಎಂದರು.
ಈ ಸಂಧರ್ಭದಲ್ಲಿ ಧರ್ಮಸ್ಥಳದ ಮೇಲ್ವಿಚಾರಕಿ ಶ್ರೀದೇವಿ ಸೇವಾ ಪ್ರತೀನೀದಿ, ಪರಶುರಾಮ ತಳಕೇರಿ, ಶಿವಕುಮರ ಗುಡಮಿ ಗ್ರಾಮ ಉಪಾಧ್ಯಕ್ಷ ಗ್ರಾಪಂ ಸದಸ್ಯರು ಸೇರಿದಂತೆ ಅನೇಕರು ಇದ್ದರು.