ಇಂಡಿ

ವಾರ್ಷಿಕ ಸರ್ವಸಾಧಾರಣ ಮಹಾಸಭೆಯ ಉದ್ಘಾಟನೆ

ವಾರ್ಷಿಕ ಸರ್ವಸಾಧಾರಣ ಮಹಾಸಭೆಯ ಉದ್ಘಾಟನೆ

ಇಂಡಿ: ಪಟ್ಟಣದ ಸಾತಪೂರ ರಸ್ತೆಯ ಹಡಪದ ಅಪ್ಪಣ್ಣ ಪ್ರೌಡ ಶಾಲೆಯಲ್ಲಿ ಆಯೋಜಿಸಿದ ಹಡಪ್ಪದ ಅಪ್ಪಣ್ಣ ವಿವಿಧ ಉದೇಶಗಳ ಸಹಕಾರಿ ಸಂಘ ನಿ. ಇಂಡಿ. 30 ನೇ ವಾರ್ಷಿಕ ಸರ್ವಸಾಧಾರಣ ಮಹಾಸಭೆಯ ಉದ್ಘಾಟನೆಯನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿರು. 

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಿದ್ದು ನಾವಿ, ಉಪಾಧ್ಯಕ್ಷೆ ಶಕುಂತಲಾ ನಾವಿ, ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ಜಾವಿದ್ ಮೋಮಿನ, ಅಪ್ಪು ಕಲ್ಲೂರ, ನಟರಾಜ ಗವಳಿ, ಸಂತೋಷ ಗವಳಿ, ಬಸವರಾಜ ನಾವಿ, ನಾರಾಯಣ ರಾಠೋಡ ಸೇರಿದಂತೆ ಅನೇಕರು ಇದ್ದರು. 

ಸುದ್ದಿ ಓದಿ