ಧಾರವಾಡ - ಹುಬ್ಬಳ್ಳಿ

ಹುಬ್ಬಳ್ಳಿ ಶರನ್ನವರಾತ್ರಿ ಉತ್ಸವ 2024ಕ್ಕೆ ಚಾಲನೆ

ಹುಬ್ಬಳ್ಳಿ ಶರನ್ನವರಾತ್ರಿ ಉತ್ಸವ 2024ಕ್ಕೆ ಚಾಲನೆ

ರಾಮಕೃಷ್ಣ ವಿವೇಕಾನಂದ ಆಶ್ರಮ ಕಲ್ಯಾಣನಗರ, ಹುಬ್ಬಳ್ಳಿ ಶರನ್ನವರಾತ್ರಿ ಉತ್ಸವ 2024ಕ್ಕೆ ರಾಣೆಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜೀ ಮಹಾರಾಜ್ ಉದ್ಘಾಟಿಸಿ ದೇವಿ ಮಹಾತ್ಮೆ ಬಗ್ಗೆ ಪ್ರವಚನ ಮಾಡಿದರು.  

ವೇದಿಕೆ ಮೇಲೆ ಸ್ವಾಮಿ ಬುದ್ಧಿಯೋಗಾನಂದಜೀ, ಸ್ವಾಮಿ ಗುರುದೇವಚರಣಾನಂದಜೀ ಮಹಾರಾಜ್, ಸ್ವಾಮಿ ಜ್ಞಾನಾನಂದಜೀ ಮಹಾರಾಜ್, ಸ್ವಾಮಿ ಪ್ರಣವಾನಂದಜೀ ಮಹಾರಾಜ್, ಸ್ವಾಮಿ ತೇಜಸಾನಂದಜೀ ಮಹಾರಾಜ್, ಉದ್ಯಮಿ ಆನಂದ ಹಬೀಬ, ಡಾ. ನಾಗಲಿಂಗ ಮುರಗಿ, ಸಾಹಿತ್ಯ ಭಂಡಾರದ ಎಮ್‌.ಎ.ಸುಬ್ರಹ್ಮಣ್ಯ ಉಪಸ್ಥಿತರಿದ್ದರು. 


ಸುದ್ದಿ ಓದಿ