ಧಾರವಾಡ - ಹುಬ್ಬಳ್ಳಿ

ನೂತನ ಮಹಾಪೌರರಿಗೆ ಸನ್ಮಾನ

ನೂತನ ಮಹಾಪೌರರಿಗೆ ಸನ್ಮಾನ

ಧಾರವಾಡ 08: ಶ್ರೀಕುಮಾರೇಶ್ವರ ನಾಗರಿಕ ಹಿತಾಭಿವೃದ್ಧಿ ಸಂಘ, ಯಾಲಕ್ಕಿ ಶೆಟ್ಟರ ಕಾಲನಿ, ಧಾರವಾಡ  ವತಿಯಿಂದ  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾಗಿ ನೂತವಾಗಿಆಯ್ಕೆಯಾದರಾಮಣ್ಣ ಬಡಿಗೇರಅವರನ್ನುಇತ್ತೀಚೆಗೆಕುಮಾರೇಶ್ವರ ಲೇಜೌಟ್‌ನಅವರ ಮನೆಯಲ್ಲಿ ಸಂಘದಅಧ್ಯಕ್ಷ ಪ್ರತಾಪಚವ್ಹಾಣ ಹಾಗೂ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.   

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಗದಿಗೆಪ್ಪಆರ್‌.ಜಕ್ಕಣ್ಣವರ, ಖಜಾಂಚಿಡಿ.ಎಂ.ಸಿಂಧಗಿ, ಸದಸ್ಯರಾದ ಶಿವಾನಂದ ಭಾವಿಕಟ್ಟಿ, ಎಂ.ಜಿ. ಪೂಜಾರ ಹಾಗೂ ಶ್ರೀಮತಿ ಗಾಯತ್ರಿಚವ್ಹಾಣ, ಅಮೀತ, ಶಿವಶಂಕರ ರೆಡ್ಡಿಮುಂತಾದವರು ಪಾಲ್ಗೊಂಡಿದ್ದರು. 


ಸುದ್ದಿ ಓದಿ