ರಾಣೆಬೆನ್ನೂರ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಕಾ ದರ್ಶನ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಕಾ ದರ್ಶನ

ರಾಣಿಬೆನ್ನೂರ 18: ಇಲ್ಲಿನ ಉಮಾಶಂಕರ ನಗರದ ಶ್ರೀ ವಿಶ್ವವಿಭು ರೇಕಿ ಧ್ಯಾನಪೀಠದ ಗುರೂಜೀ ಮೌನೇಶ್ವರ ಆಚಾರ್ಯ ಅವರು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಬೆಂಗಳೂರು ಅವರು ಪ್ರತಿ ವರ್ಷ ನಡೆಸುತ್ತಿರುವ ಸಂಗೀತ ಪರೀಕ್ಷೆಗಳಲ್ಲಿ ಜ್ಯೂನಿಯರ್ ಗ್ರೇಡ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪರೀಕ್ಷಾ ಪಠ್ಯಕ್ರಮದ ಪ್ರಕಾರ “ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಕಾ ದರ್ಶನ” (ಮೊತ್ತ: 500ರೂ) ಎಂಬ ನೂತನ ಪುಸ್ತಕ  ಸಿದ್ಧಪಡಿಸಿದ್ದು. ಈ ಪುಸ್ತಕ ಸಂಗೀತ ಶಿಕ್ಷಕರಿಗೆ ಮತ್ತು ಸಂಗೀತ ಅಭ್ಯಾಸ ಮಾಡುತ್ತಿರುವವರಿಗೆ ಅತ್ಯುತ್ತಮ ಮಾರ್ಗದರ್ಶನ ನೀಡುವ ಗ್ರಂಥವಾಗಿದೆ. ಹೆಚ್ಚಿನ ಮಾಹಿತಿಗಾಗಿ 9731066729  ಗುರೂಜೀ ಮೌನೇಶ್ವರ ಆಚಾರ್ಯ ಇವರನ್ನು ಸಂಪರ್ಕಿಸಬಹುದು. 


ಸುದ್ದಿ ಓದಿ