ರಾಣೆಬೆನ್ನೂರ

ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕೈಗಾರಿಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕೈಗಾರಿಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

ರಾಣಿಬೆನ್ನೂರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆಯಾದ 2024-2025 ಸಾಲಿನ ಆಯ-ವ್ಯಯ ಮುಂಗಡ ಪತ್ರವು ಅಭಿವೃದ್ದಿಯ ಪೂರಕವಾಗಿದೆ. ರೈತರಿಗೆ ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕೈಗಾರಿಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಮತ್ತು  ಕರಕುಶಲ ಕರ್ಮಿಯಗಳಿಗೆ ಹೆಚ್ಚಿನ ಒತ್ತು ನಿಡಲಾಗಾದಿಗೆ. ಮುಂದಿನ 5 ವರ್ಷಗಳಲ್ಲಿ ಟಾಪ್ 500 ಕಂಪನಿಗಳಲ್ಲಿ 1ಕೋಟಿ ಯುವಕರಿಗೆ 5000 ದಿಂದ 6000 ರೂಪಾಯಿಗಳ ಬತ್ಯೆ ನಿಡುವುದರೊಂದಿಗೆ 12 ತಿಂಗಳ ತರಬೇತಿ ಕಲ್ಪಿಸಲಾಗಿದೆ. ಒಟ್ಟಾರೆ ಬಜೆಟ್ ಸ್ವಾಗತಾರ್ಹವಾಗಿದೆ. 

ವ್ಹಿ.ಪಿ. ಲಿಂಗನಗೌಡರ, ಮಾಜಿ ಅಧ್ಯಕ್ಷರು ಕರ್ನಾಟಕ ವಾಣಿಜ್ಯೋಧ್ಯಮ ಸಂಸ್ಥೆ ಹುಬ್ಬಳ್ಳಿ ಮತ್ತು ವರ್ತಕರು ರಾಣಿಬೆನ್ನೂರ. 


ಸುದ್ದಿ ಓದಿ