ಹೂವಿನ ಹಡಗಲಿ

ಹಾವನೂರು ಸಿದ್ದಮ್ಮ ನಿಧನ

ಹಾವನೂರು ಸಿದ್ದಮ್ಮ ನಿಧನ

ಹೂವಿನಹಡಗಲಿ 16: ತಾಲ್ಲೂಕಿನ ಹೊಳಗುಂದಿ ಗ್ರಾಮದ ಹಾವನೂರು ವೀರಣ್ಣನವರ ಅವರ ಪತ್ನಿ ಹಾವನೂರು ಸಿದ್ದಮ್ಮ (60) ಬುಧವಾರ ಬೆಳಿಗ್ಗೆ ನಿಧನರಾದರು.  ಓರ್ವ ಪುತ್ರ. ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಗುರುವಾರ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಿತು. 


ಸುದ್ದಿ ಓದಿ