ಶಿಗ್ಗಾವ್

ಡಾ.ಹನುಮಂತಪ್ಪ ಪಿ.ಹೆಚ್ ನೇತೃತ್ವದಲ್ಲಿ ಬೊಮ್ಮಾಯಿಯವರ ಆರೋಗ್ಯ ವಿಚಾರಣೆ

ಡಾ.ಹನುಮಂತಪ್ಪ ಪಿ.ಹೆಚ್ ನೇತೃತ್ವದಲ್ಲಿ ಬೊಮ್ಮಾಯಿಯವರ ಆರೋಗ್ಯ ವಿಚಾರಣೆ

ಶಿಗ್ಗಾವಿ 20: ಪಟ್ಟಣದ ತಮ್ಮ ನಿವಾಸದಲ್ಲಿ ಹೃದಯ ಶಸ್ತ್ರ ಚಿಕಿತ್ಸೆಗೊಳಗಾದ ನಂತರ ಪ್ರಥಮ ಬಾರಿಗೆ ಮಾಜಿ ಮುಖ್ಯಮಂತ್ರಿ ಹಾಗೂ  ಶಾಸಕ ಬಸವರಾಜ ಬೊಮ್ಮಾಯಿಯವರ ಆಗಮಿಸಿದ ಹಿನ್ನಲೆಯಲ್ಲಿ ತಾಲೂಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಹನುಮಂತಪ್ಪ.ಪಿ.ಹೆಚ್ ನೇತೃತ್ವದಲ್ಲಿ ಬೊಮ್ಮಾಯಿಯವರ ಆರೋಗ್ಯವನ್ನು ವಿಚಾರಿಸಿದರು. 

ಆಪ್ತ ಸಹಾಯಕ ಚೆನ್ನು ಪಾಟೀಲ, ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಕುಮಾರ ಹರ್ತಿ, ತಜ್ಞ ವೈದ್ಯರಾದ ಡಾ.ಲಕ್ಷ್ಮಣ ನಾಯ್ಕ, ಡಾ.ಸುಭಾಸ ಲೋಕ್ರೆ, ಡಾ.ವಿವೇಕ ಜೈನಕೇರಿ, ಡಾ. ಗುರುರಾಜ, ಡಾ.ತಬುಸುಮ, ಡಾ.ರಾಜೇಶ್ವರಿ, ಡಾ.ಮಹೇಶ ಜಗದವರ, ಡಾ.ವಿದ್ಯಾವತಿ ಸೇರಿದಂತೆ ಶುಶ್ರೂಷಾ ಅಧೀಕ್ಷಕಿ ಆರ್‌. ಸಾರಮ್ಮ ಹಾಗೂ ಆಸ್ಪತ್ರೆ ಎಲ್ಲ ವಿಭಾಗದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ