ರಾಣೆಬೆನ್ನೂರ

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಧ್ವಜಾರೋಹಣ

ಸರಕಾರಿ ಮಾದರಿ  ಹಿರಿಯ ಪ್ರಾಥಮಿಕ ಶಾಲೆ ಧ್ವಜಾರೋಹಣ

ರಾಣೇಬೆನ್ನೂರು  18:   ಆರ್ ಟಿ ಇ ಎಸ್ ಕಾಲೇಜು ಆವರಣದಲ್ಲಿರುವ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ನಂ .7. ರಲ್ಲಿ ಮಂಗಳವಾರ ಭಾರತ ಸ್ವಾತಂತ್ರ್ಯದ 77ನೇ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ಭೀಮಪ್ಪ ಕುರುವತ್ತಿ ಅವರು ಧ್ವಜಾರೋಹಣ ನೆರವೇರಿಸಿದರು. ಶಿಕ್ಷಣ ಪ್ರೇಮಿ ಹೇಮಯ್ಯ ಕಾಕೋಳ ಅವರು, ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸದಸ್ಯ ಮಹಾದೇವಕ್ಕ ಕೋಣನ ತಂಬಿಗಿ, ಮರಿಯಪ್ಪ ಪೂಜಾರ, ಧರ್ಮೇಂದ್ರ ಜಾಲಗಾರ, ಅಶೋಕ್ ಫಾಶಿಗಾರ್, ನಾಗರತ್ನಮ್ಮ ಕರಿಹಿಂಡೇರ, ಶಿಲ್ಪಾ ಚಕ್ರಸಾಲಿ, ನೇತ್ರಾವತಿ ಪವಾರ್, ಬಸವರಾಜ ಬುರಡಿಕಟ್ಟಿ, ನಾಗರತ್ನ ರೊಟ್ಟಿ, ಪ್ರಧಾನ ಗುರುಗಳಾದ ಎಂ.ಬಿ.ಗುರಪ್ಪನವರ, ಶಿಕ್ಷಕರಾದ ಬಿ.ಶೋಭಾ, ಆರ್ ಬಸಮ್ಮ, ವೈ. ಎಸ್. ಪಾಟೀಲ್, ಜಿ.ಎಸ್. ಮಾಳಗಿ ಮನಿ, ಎಸ್ ಹೆಚ್ ಕೆಂಚರೆಡ್ಡೇರ, ಎಸ್. ಸುಧೀಂದ್ರ, ದೈಹಿಕ ಶಿಕ್ಷಕ  ಜೆ.ಜಿ. ಗವೇನವರ . ಸೇರಿದಂತೆ ಶಿಕ್ಷಕರು, ಶಿಕ್ಷಣ ಪ್ರೇಮಿಗಳು, ನಗರದ ಗಣ್ಯರು ಪಾಲ್ಗೊಂಡಿದ್ದರು.

ಸುದ್ದಿ ಓದಿ