ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಗೋಲ್ಡನ್ ಸ್ಟಾರ್
ಬೆಂಗಳೂರು, ಫೆ 11 ಸೊಗಸಾದ ನಗುವಿನಂದಲೇ ಮೋಡಿ ಮಾಡುವ ಮುದ್ದು ಮೊಗದ ಗೋಲ್ಡನ್ ಸ್ಟಾರ್ ಗಣೇಶ್ ವಿವಾಹ ವಾರ್ಷಿಕೋತ್ಸವದ ಸಂಭ್ರದಲ್ಲಿದ್ದಾರೆ. ಶಿಲ್ಪಾ ಅವರನ್ನು ಕೈಹಿಡಿದು 12 ವರ್ಷಗಳಾಗಿದ್ದು, ಈ ಕುರಿತು ಟ್ವಿಟರ್ ನಲ್ಲಿ ಇಬ್ಬರ ಭಾವಚಿತ್ರಗಳನ್ನೂ ಹಾಕಿ ಸಂತಸ ಹಂಚಿ ಕೊಂಡಿದ್ದಾರೆ “ಅಂದು ನಾನು ನಿನ್ನನ್ನು ನೋಡಿ ಹಾಯ್ ಎಂದಿದ್ದೆ ಆ ಕ್ಷಣ ನಿನ್ನ ಮೊಗದಲ್ಲಿ ಕಂಡ ನಗುವನ್ನು ಮರೆಯುವಂತಿಲ್ಲ, ನೀನೂ ಕೂಡು ತಿರುಗಿ ಹಾಯ್ ಹೇಳಿದ್ದೆ ನನ್ನ ಬಾಳ ಸಂಗಾತಿಯಾದೆ ನೀನು ನನ್ನ ಬೆಸ್ಟ್ ಫ್ರೆಂಡ್, ಲವ್” ಎಂದು ಗಣೇಶ್ ಬರೆದುಕೊಂಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 