ಸಿಂಧಗಿ

ಡೀಮ್ ವರ್ಲ್ಡ್ ಪ್ರಾಥಮಿಕ ಶಾಲೆಯಲ್ಲಿ ಗೋಕುಲಾಷ್ಟಮಿ ಕಾರ್ಯಕ್ರಮ

ಡೀಮ್ ವರ್ಲ್ಡ್ ಪ್ರಾಥಮಿಕ ಶಾಲೆಯಲ್ಲಿ ಗೋಕುಲಾಷ್ಟಮಿ ಕಾರ್ಯಕ್ರಮ

ಸಿಂದಗಿ26: ನಗರದ ಡೀಮ್ ವರ್ಲ್ಡ್ ಪ್ರಾಥಮಿಕ ಶಾಲೆಯಲ್ಲಿ ಬಾಲ ಕೃಷ್ಣನನ್ನು ತೊಟ್ಟಿಲಲ್ಲಿ ಹಾಕಿ ಜ್ಞಾನ ಭಾರತಿ ಮಾತಾಜಿ ಪ್ರೇಮಾ ನಾಯಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳು ರಾಧಾ ಕೃಷ್ಣ ವೇಷ ಹಾಕಿ, ಮೊಸರು ಗಡಿಗೆ ಒಡೆಯುವ ಸ್ಪರ್ಧೆ, ಹಾಗೂ ಮನರಂಜನೆ ಕಾರ್ಯಕ್ರಮಗಳು ಮಕ್ಕಳಿಂದ ಜರುಗಿದವು.

   ಇದೇ ಸಂದರ್ಭದಲ್ಲಿ ರೇವಣ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಕೆಂಚಪ್ಪ ಪೂಜಾರಿ, ಜೆ ಎಸ್ ಗೊಲಶೇಟ್ಟಿ, ಪಿ.ಎಯಲಗೋಡ, ಪಾಲಕರ ಪ್ರತಿನಿಧಿ ಶಿವು ಹಿರೆಕುರುಬರ, ಶೃತಿ ಕರಿಕಲ್ಮನೆ, ಸಿದ್ದಮ್ಮ ಪೂಜಾರಿ ಸೇರಿದಂತೆ ಅನೇರಿದ್ದರು.  ಪ್ರಶಾಂತ ಪೂಜಾರಿ ಸ್ವಾಗತಿಸಿದರು, ಪ್ರಿಯಾಂಕ ಪತ್ತಾರ, ಅಂಜಲಿ ಪೂಜಾರಿ ಪ್ರಾರ್ಥಿಸಿದರು. ಮನೋಹರ ರೂಗಿ ನಿರೂಪಿಸಿದರು ವಂದಿಸಿದರು.


ಸುದ್ದಿ ಓದಿ