ಗೋಕಾಕ್ ಗೋಡಚಿನಮಲ್ಕಿ ಜಲಪಾತ ಲೋಕದರ್ಶನ ವರದಿ 14 ಜುಲೈ 2021, 8:41 ಅಪರಾಹ್ನ ನವೀಕರಿಸಲಾಗಿದೆ: 6 ನವೆಂಬರ್ 2024, 2:57 ಅಪರಾಹ್ನ ಗೋಕಾಕ ಬೆಳಗಾವಿಯ ಸುತ್ತಮುತ್ತ ಉತ್ತಮ ಮಳೆಯಾಗಿರುವ ಹಿನ್ನಲೆ ಗೋಡಚಿನಮಲ್ಕಿ ಜಲಪಾತ ತುಂಬಿ ಹರಿಯುತ್ತಿದೆ.