ರಾಣೆಬೆನ್ನೂರ

ಗಿರಿಜಮ್ಮ ಕೋಂ, ಗಂಗಾಧರಯ್ಯ ಹಿರೇಮಠ ನಿಧನ

ಗಿರಿಜಮ್ಮ ಕೋಂ, ಗಂಗಾಧರಯ್ಯ ಹಿರೇಮಠ ನಿಧನ

ರಾಣಿಬೆನ್ನೂರ:15 ಇಲ್ಲಿನ ಕೊಟ್ಟೂರೇಶ್ವರ ನಗರದ ನಿವಾಸಿ ಗಿರಿಜಮ್ಮ ಕೋಂ, ಗಂಗಾಧರಯ್ಯ ಹಿರೇಮಠ (70) ಇವರು ಗುರುವಾರ ನಿಧನರಾದರು.ಅವರಿಗೆ ಇಬ್ಬರು ಪುತ್ರರು, ಪುತ್ರಿ ಇದ್ದಾರೆ. 


ಸುದ್ದಿ ಓದಿ