ಗಜಾನನೋತ್ಸವ ಕಾರ್ಯಕ್ರಮದ ಅನ್ನಸಂತರ್ಪಣೆ
ಶಿಗ್ಗಾವಿ 07: ಪಟ್ಟಣದ ಶಂಕರನಾಗ ಆಟೋಚಾಲಕರ ಹಾಗೂ ಮಾಲಕರ ಸಂಘದ ವತಿಯಿಂದ ಗಜಾನನೋತ್ಸವ ಕಾರ್ಯಕ್ರಮದ ಅನ್ನಸಂತರೆ್ಣ ನಿಮಿತ್ಯ ಸಮಾಜ ಸೇವಕ ಹಾಗೂ ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರೈತದ್ವನಿ ಸಂಪಾದಕ ಬಸವರಾಜ ಕುರಗೋಡಿ, ಸಂಘದ ಅಧ್ಯಕ್ಷ ಗೌಸಮುದ್ದೀನ ದುಂಡಶಿ, ಉಪಾಧ್ಯಕ್ಷ ಗುರುನಗೌಡ ದುಂಡಿಗೌಡ್ರ, ಕಾರ್ಯದರ್ಶಿ ಹನುಮಂತ ಬಂಡಿವಡ್ಡರ, ಸದಸ್ಯರಾದ ಶ್ರೀಕಾಂತ ಶಿವಲೋಚನಮಠ, ರುದ್ರ್ಪಗೋರಣ್ಣವರ, ದುಂಡೇಶಕೋಟಗಿ, ವಿಠಲ ಮಾಳವಾದೆ, ರಾಜು ಕಾಳೆ, ಮುಸ್ತಾಕ ಮುತ್ತುಬೈ, ಅಕ್ಷಯ ಹೊಂಬಾಳಿಮಠ, ಮುಸ್ತಾಕ, ಫಯಾಜ, ಇಂತಿಯಾಜ ದುಂಡಶಿ, ಅಮೀತ ಬಿಂದಲಗಿ, ಶಿವು ಪಾಣಿಗಟ್ಟಿ, ವಿಜಯ ನಂದಿ, ಸುರೇಶ ಭದ್ರಾಪೂರ, ಪ್ರವೀಣ ಇಂಗಳಗಿ, ನಿಸಾರ ಪೆಂಡಾರ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.