ಸಿರುಗುಪ್ಪ

ಜಿಟಿ ಜಿಟಿ ತುಂತುರು ಮಳೆ ಥಂಡಿಗಾಳಿ ಚಳಿಗೆ ನಾಗರಿಕರು ತತ್ತರ

ಜಿಟಿ ಜಿಟಿ ತುಂತುರು ಮಳೆ ಥಂಡಿಗಾಳಿ ಚಳಿಗೆ ನಾಗರಿಕರು ತತ್ತರ

ಸಿರುಗುಪ್ಪ11: ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ರಾತ್ರಿ ಹಾಗೂ ಬೆಳಗಿನ ನಸುಕಿನ ಜಾವ ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಮಾಂಡೂಸ್ ಚಂಡಮಾರುತಕ್ಕೆ ಅರೇಬಿಕ್ ಮೂಲದ ಹೆಸರು ಮಾಂಡೂಸ್ ಎಂದರೆ ಖಜಾನೆ ಪೆಟ್ಟಿಗೆ ಈ ಹೆಸರನ್ನು ಅರಬ್ ಸಂಯುಕ್ತ ಸಂಸ್ಥಾನ ಯು ಏ ಇ ಸೂಚಿಸಿದ್ದು ನಮ್ಮಲ್ಲಿ ಜಿಟಿಜಿಟಿ ತುಂತುರು ಮಳೆ ಥಂಡಿ ಚಳಿ ಗಾಳಿ ಬೆಳಿಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ  ಚಳಿಗಾಳಿಯಿಂದ ರಕ್ಷಣೆಗಾಗಿ ಮಕ್ಕಳು ಜನರು ಬೆಚ್ಚನೆಯ ಉಡುಪುಗಳನ್ನು ಧರಿಸಿ   ಕೊಂಡಿದ್ದರು ಶನಿವಾರ ದಿಢೀರನೆ ಚಂಡಮಾರುತ ಪರಿಣಾಮ ಬದಲಾವಣೆ ಆಗಿದೆ ಜಿಟಿ ಜಿಟಿ ತುಂತುರು ಮಳೆ ಥಂಡಿ  ಚಳಿ ಶೀತ ಗಾಳಿಗೆ ಹಗಲು ರಾತ್ರಿ ಎನ್ನದೆ ದಿನವಿಡಿ ನಾಗರಿಕರು ತತ್ತರವಾಗಿದ್ದಾರೆ ಇನ್ನು ಎರಡು ದಿನ ಇದೇ ರೀತಿ ಸಾಧ್ಯತೆ ಇದೆ ಹವಾಮಾನ ಇಲಾಖೆ ಪ್ರಕಟಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ಜನಾಭಿಪ್ರಾಯ ಮುಖಂಡ ಅಬ್ದುಲ್ ನಬಿ ಅವರು ತಿಳಿಸಿದರು. 


ಸುದ್ದಿ ಓದಿ