ಸ್ವಾತಂತ್ರ್ಯ ಹೋರಾಟಗಾರ ಅಣ್ಣಪ್ಪ ಕಂಠಿ ನಿಧನ
ಬೈಲಹೊಂಗಲ 25: ಪಟ್ಟಣದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅಣ್ಣಪ್ಪ ಚಿನ್ನಪ್ಪ ಕಂಠಿ (97) ಶನಿವಾರ ನಿಧನರಾದ ಪ್ರಯುಕ್ತ ತಹಶಿಲ್ದಾರ ಬಸವರಾಜ ನಾಗರಾಳ, ಪುರಸಭೆ ಮುಖ್ಯಾಧಿಕಾರಿ ಕೆ.ಆಯ್. ನಾಗನೂರ ಮೃತರ ಮನೆಗೆ ಭೇಟಿ ನೀಡಿ ಮಾಲಾರೆ್ಣ ಮಾಡಿ ತಾಲೂಕಾ ಆಡಳಿತದಿಂದ ಗೌರವ ಸಲ್ಲಿಸಿದರು.