ಕಾಗವಾಡ

17ರಂದು ಬಂಜೆತನ ನಿವಾರಣೆ ಉಪಚಾರ ಉಚಿತ ಶಿಬಿರ

17ರಂದು ಬಂಜೆತನ ನಿವಾರಣೆ ಉಪಚಾರ ಉಚಿತ ಶಿಬಿರ

17ರಂದು ಬಂಜೆತನ ನಿವಾರಣೆ ಉಪಚಾರ ಉಚಿತ ಶಿಬಿರ  

ಕಾಗವಾಡ 14: ಮಿರಜದ ಖ್ಯಾತ ಸ್ತ್ರೀರೋಗ ಮತ್ತು ಬಂಜೆತನ ನಿವಾರಣೆ ತಜ್ಞ ಡಾ. ಸಚಿನ ಸುಗನ್ನವರ ಅವರ ಸಚಿನ ಆಸ್ಪತ್ರೆಯಲ್ಲಿ ನ. 20 ರಂದು ಮಹಿಳೆಯರ ಲೈಂಗಿಕ ರೋಗಗಳು ಹಾಗೂ ಬಂಜೆತನ ನಿವಾರಣೆ ಮತ್ತು ಉಪಚಾರ ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಮಿರಜನ ಸಚಿನ ಟೆಸ್ಟ್‌ ಟ್ಯೂಬ್ ಬೇಬಿ ಸೆಂಟರ್‌ನಲ್ಲಿ ಡಾ. ಸಚಿನ ಸುಗನ್ನವರ ಅವರು ಅನೇಕ ವರ್ಷಗಳಿಂದ ಬಂಜೆತನ ನಿವಾರಣೆಯ ಜತೆಗೆ ಸಂತಾನ ಭಾಗ್ಯ ಲಭಿಸದೆ ಇರುವ ದಂಪತಿಗಳಿಗೆ ಉಚಿತ ತಪಾಸಣೆ ಮತ್ತು ಉಪಚಾರ ನೀಡಿದ್ದಾರೆ. ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ರಾಯಬಾಗ, ಅಥಣಿ ತಾಲೂಕಿನ ಮತ್ತು ವಿಜಯಪುರ, ಬಾಗಲಕೋಟ ಜಿಲ್ಲೆಯ ಗ್ರಾಮಗಳಿಂದ ಸಾವಿರಾರು ದಂಪತಿ ಶಿಬಿರಗಳಲ್ಲಿ ಪಾಲ್ಗೊಂಡು ತೊಂದರೆ ನಿವಾರಿಸಿಕೊಳ್ಳುತ್ತಿದ್ದಾರೆ. ಸಂತಾತ ಹೀನ ದಂಪತಿಗೆ ಉಚಿತ ಉಪಚಾರ ನೀಡಿ ಮತ್ತು ಕಡಿಮೆ ಖರ್ಚಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ನವ್ಹೆಂಬರ್ 17 ರಂದು ಬೆಳಗ್ಗೆ 9 ರಿಂದ ಸಂಜೆ 4 ರ ವರೆಗೆ ಶಿಬಿರ ಜರುಗಲಿದೆ. ಮಾಹಿತಿಗೆ ಮೊ. 9765010834 ಸಂಪರ್ಕಿಸಬಹುದು. 


ಸುದ್ದಿ ಓದಿ