ರಾಣೆಬೆನ್ನೂರ ಮಾಜಿ ಸಚಿವ ಆರ್.ಶಂಕರ್ ಮತದಾನ ಲೋಕದರ್ಶನ ವರದಿ 9 ಮೇ 2024, 2:22 ಅಪರಾಹ್ನ ನವೀಕರಿಸಲಾಗಿದೆ: 9 ನವೆಂಬರ್ 2024, 11:18 ಅಪರಾಹ್ನ ರಾಣಿಬೆನ್ನೂರ:-8 ಮಾಜಿ ಸಚಿವ ಆರ್.ಶಂಕರ್ ಕುಟುಂಬದ ಸದಸ್ಯರುಗಳೊಂದಿಗೆ ಇಲ್ಲಿನ ಬೀರೇಶ್ವರ ನಗರದ ಶಾಲೆ ನಂಬರ್ 04 ರಲ್ಲಿ ಮತ ಚಲಾಯಿಸಿದರು.