ಸಿರುಗುಪ್ಪ

ಉತ್ತರ ಪ್ರದೇಶದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ನಿಧನ ಗಣ್ಯರ ಶೋಕ ಸಂತಾಪ

ಉತ್ತರ ಪ್ರದೇಶದ ಮಾಜಿ ಸಿಎಂ  ಮುಲಾಯಂ ಸಿಂಗ್ ಯಾದವ್ ನಿಧನ ಗಣ್ಯರ ಶೋಕ ಸಂತಾಪ

ಸಿರುಗುಪ್ಪ11:  ದೇಶದ ಹಿರಿಯ ಧೀಮಂತ ನಾಯಕ ರಾಜಕಾರಣಿ ಜಾತ್ಯತೀತ ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ 82ಅವರ ನಿಧನ ಯಾದವ್ ಅವರು 3ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಗಳಾಗಿದ್ದರು ಭಾರತ ಸರ್ಕಾರ ದ ರಕ್ಷಣಾ ಮಂತ್ರಿಗಳಾಗಿದ್ದರು 10ಬಾರಿ ಶಾಸಕರಾಗಿ 7ಬಾರಿ ಲೋಕಸಭಾ ಸದಸ್ಯರಾಗಿ ದಾಖಲೆ   ವಿಧಾನಪರಿಷತ್ ನಲ್ಲೂ ವಿರೋಧ ಪಕ್ಷದ ನಾಯಕರಾಗಿದ್ದರು ಜಾತ್ಯತೀತ ಮತ್ತು ಸಮಾಜವಾದಿ ಸಿದ್ಧಾಂತಗಳಿಗೆ ಬದ್ಧರಾಗಿದ್ದ ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶದಲ್ಲಿ ಕೋಮುವಾದದ ವಿರುದ್ಧ ಪ್ರಬಲ ಶಕ್ತಿಯಾಗಿದ್ದರು ಅವರ ನಿಧನದಿಂದ ತೀವ್ರ ದುಃಖ ವಾಗಿದೆ ಎಂದು ಶಾಸಕ ಎಂ ಎಸ್ ಸೋಮಲಿಂಗಪ್ಪ, ಮಾಜಿ ಶಾಸಕರಾದ ಬಿ ಎಂ ನಾಗರಾಜ್, ಟಿ ಎಂ ಚಂದ್ರಶೇಖರಯ್ಯ ಸ್ವಾಮಿ ,ಕರ್ನಾಟಕ  ವಕ್ಫ್ ಮಂಡಳಿ ಜಿಲ್ಲಾ ಮಾಜಿ ಸದಸ್ಯರು ಸಾಕ್ಷರತಾ ಮುಖ್ಯಸ್ಥರು ಸಮಾಜ ಸುಧಾರಕ ಎ ಅಬ್ದುಲ್ ನಬಿ, ಭೂನ್ಯಾಯ ಮಂಡಳಿ ತಾಲ್ಲೂಕು ಮಾಜಿ ಸದಸ್ಯ ಹಾಜಿ ಹಂಡಿ ಹುಸೇನ್ ಬಾಷಾ, ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ, ಈದ್ಗಾ  ಮತ್ತು ಖಬರಸ್ತಾನ್ ಕಮಿಟಿ ಅಧ್ಯಕ್ಷ ಹಂಡಿ ಹಾಶಿಮ್, ಎ ಮೊಹಮ್ಮದ್ ನೌಶಾದ್ ಅಲಿ  ಮೊದಲಾದ ಗಣ್ಯರು ಶೋಕ ಸಂತಾಪ ವ್ಯಕ್ತಪಡಿಸಿದರು.121 ನೇ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಜನ್ಮದಿನ ಸಿರುಗುಪ್ಪ -ಮಾತು ಆಡಿದರೆ ಆಲೋಚಿಸಿ ಆಡುವ ಮಾತು ತೂಕದ್ದಾಗಿರುತ್ತದೆ ಜಾತ್ಯತೀತ ಸಮಾಜವಾದಿ ಸಿದ್ಧಾಂತದ ಶ್ರೆಷ್ಠ ನಾಯಕ ಜಯಪ್ರಕಾಶ್ ನಾರಾಯಣ್ ಸಮಾಜದ ನಿರ್ಮಾಣ ದ ಕನಸು ಕಂಡು ಅವರು ಸ್ವಾತಂತ್ರ್ಯದ ಹೋರಾಟದಲ್ಲಿ 1942 ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ ಸಂಪೂರ್ಣ ಕ್ರಾಂತಿಯ ಲೋಕ ನಾಯಕ ಜಯಪ್ರಕಾಶ ನಾರಾಯಣ ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಸದಸ್ಯರು ಸಾಕ್ಷರತಾ ರೂವಾರಿ ಎ ಅಬ್ದುಲ್ ನಬಿ ಅವರು ಅಭಿಪ್ರಾಯಪಟ್ಟರು. ಇಬ್ರಾಹಿಮ್ ಮಂಜಿಲ್ ನಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ 121ನೇ ಜನ್ಮದಿನವನ್ನು ನೆನಪಿಸಿ ಗೌರವಿಸಿ ಸ್ಮರಿಸಿ ಮಾತನಾಡಿ ಜಯಪ್ರಕಾಶ್ ನಾರಾಯಣ್ ಮಾಕ್ರ್ಸ ವಾದಿ ಯಾಗಿದ್ದರು ಸ್ವಾತಂತ್ರ್ಯ ಹೋರಾಟಕ್ಕೆ ಹಿಂಸೆ ಅನಿವಾರ್ಯವೆಂದು ನಂಬಿದ್ದರು.ಮಹಾತ್ಮಾ ಗಾಂಧೀಜಿ ಅವರಿಂದಾಗಿ ಅಹಿಂಸಾ ತತ್ವವನ್ನು ರೂಢಿಸಿ ಕೊಂಡರು ಅಂದಿನ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ತಮ್ಮ ಸಂಪುಟದಲ್ಲಿ ಉಪ ಪ್ರಧಾನಿಯಾಗಿ ಜೆ ಪಿ ಅವರನ್ನು ಆಹ್ವಾನ ನೀಡಿದ್ದರು ಅವರಲ್ಲಿ ವೈಯಕ್ತಿಕ ದ್ವೇಷ ಯಾವುದೂ ಇರಲಿಲ್ಲ ತುತರ್ು ಪರಿಸ್ಥಿತಿಯಲ್ಲೂ ವಿರೋಧಿಸಿದರೂ ಪ್ರಧಾನಿ ಇಂದಿರಾ ಗಾಂಧಿ ಬಗ್ಗೆ ಗೌರವ ಭಾವನೆ ಹೊಂದಿದ್ದರು ತುರ್ತು  ಪರಿಸ್ಥಿತಿ ವಿರುದ್ಧ ಎಲ್ಲಾ ಪಕ್ಷಗಳನ್ನು ಒಗ್ಗೂಡಿಸಿ ಹೋರಾಟ ಮಾಡಿದರು  ಜನರನ್ನು ಆಕರ್ಷಸುತ್ತಿದ್ದರು ಬಡತನ ನಿರ್ಮೂಲನೆಗೆ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸಮಾನತೆ ಉದ್ಯೋಗಸಿಗಬೇಕೆಂದು ಅವರ ಆಗ್ರಹ ಆಗಿತ್ತು ಎಂದು ಅಬ್ದುಲ್ ನಬಿ ಹೇಳಿದರು. ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ,ಹಾಜಿ ಹಂಡಿ ಹುಸೇನ್ ಬಾಷಾ,ಹಂಡಿ ಹಾಶಿಮ್, ಮೊಹಮ್ಮದ್ ನೌಶಾದ್ ಅಲಿ ,ಬಿ ಕೆ ಅಲ್ಲಾಭಕ್ಷಿ ಮೊದಲಾದವರು ಉಪಸ್ಥಿತರಿದ್ದರು 

ಸುದ್ದಿ ಓದಿ