ಶಿಗ್ಗಾವ್

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹುಟ್ಟು ಹಬ್ಬ: ಅನ್ನ ಸಂತರ್ಪಣೆ

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹುಟ್ಟು ಹಬ್ಬ: ಅನ್ನ ಸಂತರ್ಪಣೆ

ಶಿಗ್ಗಾವಿ :ತಾಲೂಕಿನ ಬಿಸನಳ್ಳಿ ಕಾಶೀ ಪೀಠದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ 64 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಮಠದಲ್ಲಿರುವ ವೇದ ವಠುಗಳಿಗೆ ರೈತ ಮುಖಂಡ ವಿನಯ ಹೊನ್ನಣ್ಣವರ ಹಾಗೂ ಭಾಜಪ ಮುಖಂಡ ಸಂಜೀವ ಬಾರೀಗೀಡದ ನೇತೃತ್ವದಲ್ಲಿ ಅನ್ನ ಸಂತರ್ಪಣೆ ನೇರವೇರಿಸಿದರು. 


ಸುದ್ದಿ ಓದಿ