ಗಣರಾಜ್ಯೋತ್ಸವ ಪೇರಡ್ನ ಹಾಲಕ್ಕಿ ಕುಣಿತಕ್ಕೆ : ತಾಲೂಕಿನ ಪಾಟೀಲ ಆಯ್ಕೆ
ಶಿಗ್ಗಾವಿ :ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ದೇಶದ ರಾಜಧಾನಿ ನವದೆಹಲಿಯ74ನೇ ಗಣರಾಜ್ಯೋತ್ಸವ ಪೇರಡ್ನಲ್ಲಿ ಹಾಲಕ್ಕಿ ಕುಣಿತದಲ್ಲಿ ಮುಗಳಿ ಗ್ರಾಮದ ಕಲ್ಮೇಶ್ವರ ಜನಪದ ಕಲಾತಂಡದ ಕಲಾವಿದ ಕುಂದೂರ ಗ್ರಾಮದ ಪ್ರಶಾಂತಗೌಡ ಶ್ರೀಕಾಂತಗೌಡ ಪಾಟೀಲ ಆಯ್ಕೆಯಾಗಿ ಹಾವೇರಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
26ರಂದು ದಿಲ್ಲಿಯಲ್ಲಿ ನಡೆಯುವ ಕಾರ್ಯಕ್ರಮದ ನೇರ ಪ್ರಸಾರ ಇರುತ್ತದೆ ಇದರ ನಾಯಕತ್ವವನ್ನು ಭಂಟದೇವ ಯುವಕ ಸಂಘಽರಿಽ ಆಮದಳ್ಳಿ ಜಿಲ್ಲಾ ಕಾರವಾರ ವಹಿಸಿದ್ದು ಈ ಗ್ರಾಮೀಣ ಪ್ರತಿಭೆಗೆ ಸಿಕ್ಕ ಅವಕಾಶ ಒದಗಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಹರ್ಷಾ ಅವರಿಗೆ ಅಭಿನಂದನೆಗಳು.