ಬೆಳಗಾವಿ

ಕಿತ್ತೂರು ಉತ್ಸವದಲ್ಲಿ ಜಾನಪದ ಬೈಲಾಟ ಪದಗಳನ್ನು ಸಾದರ ಪಡಿಸಿದ ಜಾನಪದ ಕಲಾವಿದ ಗೋಪಾಲ ಚಪನಿ

ಕಿತ್ತೂರು ಉತ್ಸವದಲ್ಲಿ ಜಾನಪದ ಬೈಲಾಟ ಪದಗಳನ್ನು ಸಾದರ ಪಡಿಸಿದ ಜಾನಪದ ಕಲಾವಿದ ಗೋಪಾಲ ಚಪನಿ

ಯಮಕನಮರಡಿ 24: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಿತ್ತೂರು ಉತ್ಸವದಲ್ಲಿ ಜಾನಪದ ಬೈಲಾಟ ಕಾರ್ಯಕ್ರಮವನ್ನು ಯಮಕನಮರಡಿ ಗ್ರಾಮದ ಹಿರಿಯ ಜಾನಪದ ಕಲಾವಿದ ಗೋಪಾಲ್ ಚಪಣಿ ತಂಡದವರು ದಿನಾಂಕ್ 23ರಂದು ಆಯೋಜಿಸಲಾಗಿದ್ದ ಕಿತ್ತೂರು ಉತ್ಸವದಲ್ಲಿ ತಮ್ಮ ಕಲಾ ಪ್ರದರ್ಶನವನ್ನು ಉತ್ತಮವಾಗಿ ಪ್ರದರ್ಶಿಸುವಲ್ಲಿ ಯಶಸ್ವಿಯಾದ ಯಮಕನಮರಡಿ ಕಲಾತಂಡ ಸಂಗಡಿಗರಾದ ನಾಗಪ್ಪ ದಪ್ಪಿನ ಕಲಾವಿದ ಹಾರ್ಮೋನಿಯಂ ನಿಂಗೌಡ ಪಾಟಿಲ್ ಕಾಳಪ್ಪ ಬಡಿಗೇರ್ ಜಿಡ್ಡಿ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿ ಯಮಕನಮರಡಿ ಗ್ರಾಮಕ್ಕೆ ಕೀರ್ತಿ ತಂದುಕೊಟ್ಟರು. 


ಸುದ್ದಿ ಓದಿ