ಹಾವೇರಿ

ಕೃತಿಕಾ ಸ ಮಜ್ಜಗಿ ಇವಳು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ

ಕೃತಿಕಾ ಸ ಮಜ್ಜಗಿ ಇವಳು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ

ಹಾವೇರಿ 24: ಇಲ್ಲಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ನಡೆದ ವಿಜ್ಞಾನ ವಿಚಾರ ಗೋಷ್ಠಿ ಸ್ಪರ್ಧೆಯಲ್ಲಿ  ನಗರದ ಶ್ರೀ ಕಾಳಿದಾಸ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಕುಽಽ ಕೃತಿಕಾ ಸ ಮಜ್ಜಗಿ ಇವಳು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.ದಿ-27 ರಂದು ಮಂಗಳವಾರ ಬೆಂಗಳೂರಿನ ಶಿಕ್ಷಕರ ಕಲ್ಯಾಣ ನಿಧಿ ಭವನ ಇಲ್ಲಿ ನಡೆಯುತ್ತಿರುವ ರಾಜ್ಮಮಟ್ಟದ ಸ್ಪರ್ಧೆಯಲ್ಲಿ ಹಾವೇರಿ ಜಿಲ್ಲೆಯ ಪ್ರತಿನಿಧಿಯಾಗಿ ಭಾಗವಹಿಸುತ್ತಿದ್ದು,ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಸ್ ಎಫ್ ಎನ್‌.ಗಾಜೀಗೌಡ್ರ,ಕಾರ್ಯದರ್ಶಿ ಪ್ರಭುಗೌಡ ಗಾಜಿಗೌಡ್ರ,ಮುಖ್ಯೋಪಾಧ್ಯಾಯರಾದ ವಿಜಯಕುಮಾರ ಹಾವನೂರ ಹಾಗೂ ಶಾಲಾ ಸಿಬ್ಬಂದಿ ವರ್ಗ ವರ್ಗದವರು, ವಿದ್ಯಾರ್ಥಿಗಳು ಕುಽಽ ಕೃತಿಕಾ ಸ ಮಜ್ಜಗಿ ವಿದ್ಯಾರ್ಥಿನಿಗೆ  ಶುಭ ಹಾರೈಸಿದ್ದಾರೆ. 


ಸುದ್ದಿ ಓದಿ