ಹಾವೇರಿ

ಡಿಡಿ ಆರ್ ಸಿ ಕಛೇರಿಯಲ್ಲಿ ಮಹಾನವಮಿ ಆಯುಧ ಪೂಜೆ ಕಾರ್ಯಕ್ರಮ

ಡಿಡಿ ಆರ್ ಸಿ ಕಛೇರಿಯಲ್ಲಿ ಮಹಾನವಮಿ ಆಯುಧ ಪೂಜೆ ಕಾರ್ಯಕ್ರಮ


ಹಾವೇರಿ 22 : ನಗರದ ಜಿಲ್ಲಾಸ್ಪತ್ರೆಯ ಹಿಂಭಾಗದಲ್ಲಿರುವ  ಭಾರತೀಯ ರೆಡ್ ಕ್ರಾಸ್ ಸಂಸ್ಥೆ- ಡಿಡಿ ಆರ್ ಸಿ ಕಛೇರಿಯಲ್ಲಿ ಮಹಾನವಮಿ ಆಯುಧ ಪೂಜೆ ಕಾರ್ಯಕ್ರಮ ಜರುಗಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾರ್ಯದರ್ಶಿ ನಿಂಗಪ್ಪ  ಆರೇರ, ಜಿಲ್ಲಾ ಸಮಿತಿ ಸದಸ್ಯರಾದ ಹನಮಂತಗೌಡ ಗೊಲ್ಲರ,ರವಿ ಇಂಚಿಗೇರಿ, ಡಾ.ಪ್ರದೀಪ ದೊಡ್ಡಗೌಡ್ರ, ಉಜ್ವಲ್ ಹಿರೇಗೌಡ್ರ, ಡಿಡಿಆರ್ ಸಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಪೂರ್ಣಿಮಾ ಮಠದ ಸಿಬ್ಬಂದಿಗಳಾದ ಇರ್ಶಾದಲಿ ದುಂಡಸಿ, ಜಗದೀಶ ಬೇಟಗೇರಿ,ನವೀನ ಮುಗದೂರ,ಸಾತ್ವಿಕ ಸೇರಿದಂತೆ ಅನೇಕರಿದ್ದರು. 


ಸುದ್ದಿ ಓದಿ