ಧಾರವಾಡ - ಹುಬ್ಬಳ್ಳಿ

ಖೋ, ಖೋದಲ್ಲಿ ಪ್ರಥಮ ಸ್ಥಾನ: ಜಿಲ್ಲಾ ಮಟ್ಟಕ್ಕೆ ಆಯ್ಕೆ

ಖೋ, ಖೋದಲ್ಲಿ ಪ್ರಥಮ ಸ್ಥಾನ: ಜಿಲ್ಲಾ ಮಟ್ಟಕ್ಕೆ ಆಯ್ಕೆ

ಧಾರವಾಡ 23: ಪದವಿ ಪೂರ್ವ ಶಿಕ್ಷಣ ಇಲಾಖೆ ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕ ಮಟ್ಟದ ಖೋ, ಖೋ ಪಂದ್ಯಾವಳಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಕಲಾ ಮತ್ತು ವಾಣಿಜ್ಯ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

ಕ್ರೀಡಾಪಟುಗಳಾದ ದೇವರಾಜ ಅಯ್ಯಪ್ಪನವರ ಗೀರೀಶ ಕೂಡಲಗಿ ಆದಿತ್ಯ  ಡಿವಟಿಗಿ ಎಲ್ಲಪ್ಪ ಬೆಳ್ಳಿಗಟ್ಟಿ ನಾಗರಾಜ ಜೋತೆಪ್ಪನವರ ಸುದೀಪ ಪೋಮೊಜಿ ವಿನಾಯಕ ಧಾರವಾಡ ಷಣ್ಮುಖ ಹಿರೇಮಠ ಸೂರಜ ಸಾಳಂಕಿ ಪ್ರಜ್ವಲ  ತವಡಣ್ಣವರ ಪ್ರವೀಣ ಕಿಳ್ಳೆಕ್ಯಾತರ ಶಶಾಂಕ  ಬಾರಕೆರ ಇವರಿಗೆ ಸಂಸ್ಥೆಯ ಅಧ್ಯಕ್ಷ ಮನೋಹರ ಎನ್‌. ಮೊರೆ ಅವರು ಹಾಗೂ ಉಪಾಧ್ಯಕ್ಷ ಎಲ್ಲಪ್ಪ ಚೌಹಾಣ  ಕಾರ್ಯಧ್ಯಕ್ಷ ಸುಭಾಷ ಶಿಂದೆ ಗೌರವ ಕಾರ್ಯದರ್ಶಿ ರಾಜು ಬಿರಜೆನವರ ಸಹ ಕಾರ್ಯದರ್ಶಿ ಮಲ್ಲೇಶಪ್ಪ ಶಿಂದೆ ಮತ್ತು ಸಂಸ್ಥೆಯ ನಿರ್ದೇಶಕರುಗಳು  ಮಹಾವಿದ್ಯಾಲಯದ ಪ್ರಾಚಾರ್ಯ ಎಸ್‌ಎಂ ಸಂಕೋಜಿ ದೈಹಿಕ ಉಪನ್ಯಾಸಕ ವಿ ಎಸ್ ದವನೇ ಶಿಕ್ಷಕ ವೃಂದದವರು ಶುಭ ಹಾರೈಸಿದರು. 


ಸುದ್ದಿ ಓದಿ