ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರಗೆ ಸನ್ಮಾನ
ಜಮಖಂಡಿ 17: ಕೆ. ಶಿವರಾಂ ನಿವೃತ ಐಎಎಸ್ ಅಧಿಕಾರಿ ಅವರ ಸಂಘಟನೆಯಾದ ಚಲವಾದಿ ಮಹಾಸಭಾ ಜಿಲ್ಲಾ ಮತ್ತು ತಾಲೂಕಾ ಘಟಕ ಸಹಯೋಗದಲ್ಲಿ ಚಲವಾದಿ ಮಹಾಸಭಾ ವತಿಯಿಂದ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿವೇಕಾನಂದ ಗರಸಂಗಿ, ಜೈ ಭೀಮ, ಶ್ರೀಧರ ಚಿಕ್ಕಲಕಿ, ಉಮಾಪತಿ ನೀಲನಾಯಕ, ಸಿದ್ರಾಜ ಸೊನ್ನದ, ಮಾಜಿ ನಗರಸಭೆ ಅಧ್ಯಕ್ಷ ಸಿದ್ದು ಮೀಶಿ, ವಕೀಲ ಶರಣು ಕಂಬಾಗಿ, ನಗರಸಭೆ ಸದ್ಯಸ ಕುಶಾಲ ವಾಗಮೋರೆ, ಪತ್ರಕರ್ತರಾದ ಶಶಿಕಾಂತ ತೇರದಾಳ, ರವಿ ದೊಡಮನಿ, ರವಿ ಶಿಂಗೆ, ರವಿ ಜಂಬಗಿ,ಪ್ರದೀಪ ಶೇಗುಣಸಿ, ಲಕ್ಷ್ಮಣ ಕಾಂಬಳೆ, ನಿಂಗರಾಜ ಮೇಳೆನ್ನವರ ಮತ್ತು ಪ್ರಶಾಂತ ನೀಲನಾಯಕ, ರಾಘವೇಂದ್ರ ಆಲಬಾಳ, ಸಂತೋಷ ಸುತಾರ, ಶರಣು ನೀಲನಾಯಕ, ಕಿಟ್ಟು ನೀಲನಾಯಕ ಸೇರಿದಂತೆ ಅನೇಕರು ಇದ್ದರು.