ಕಾಗವಾಡ

ಲಂಡನ್‍ನಿಂದ ತೆರಳಿದ ರಮೇಶ ಭಿರಡಿಕರಗೆ ಸನ್ಮಾನ

ಲಂಡನ್‍ನಿಂದ ತೆರಳಿದ ರಮೇಶ ಭಿರಡಿಕರಗೆ ಸನ್ಮಾನ

ಕಾಗವಾಡ 31: ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ದಲಿತ ಕುಟುಂಬದ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿ ಶ್ರೀಧರ ರಮೇಶ ಭಿರಡಿಕರ ಅವರು ಲಂಡನಿನಲ್ಲಿರುವ ಶಾಫಿಲ್ದ ಯುನಿವರ್ಸಿಟಿಯಲ್ಲಿ ಎಂ.ಎಸ್ ವ್ಯಾಸಂಗಕ್ಕಾಗಿ ತೆರಳುತ್ತಿದ್ದರಿಂದ ಕಾಗವಾಡದ ಜಿಪಂ ಸದಸ್ಯ ಅಜೀತ ಚೌಗುಲೆ, ಪಿಎಸ್‍ಐ ಹನುಮಂತ ಧರ್ಮಟ್ಟಿ ಮತ್ತಿತರರು ಸನ್ಮಾನಿಸಿದರು.

ಸನ್ಮಾನ ಸಮಾರಂಭದಲ್ಲಿ ಸಮಾಜಧುರಿಣರಾದ ಸಂಜಯ ಸಲಗರೆ, ಬಾಳಾಸಾಹೇಬ ಕಟಿಗೇರಿ, ಸಂಜಯ ಪಾಟೀಲ, ನ್ಯಾಯವಾದಿ ಅರವಿಂದ ಭಂಡಾರೆ, ಸೇರಿದಂತೆ ಅನೇಕರು ಇದ್ದರು.

ಸುದ್ದಿ ಓದಿ