ದಿನೇಶ ಗುಂಡೂರಾವಗೆ ಸನ್ಮಾನ
ಶಿಗ್ಗಾವಿ 17: ಪಟ್ಟಣದ ಪ್ರವಾಸಿ ಮಂದಿರದ ಹತ್ತಿರ ಹಾವೇರಿಗೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಆರೋಗ್ಯ ಸಚಿವ ದಿನೇಶ ಗುಂಡೂರಾವ ಅವರನ್ನು ಕಾಂಗ್ರೇಸ ಮುಖಂಡ ಯಾಸೀರ ಅಹ್ಮದಖಾನ ಪಠಾಣ ನೇತೃತ್ವದಲ್ಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬ್ಲಾಕ ಅಧ್ಯಕ್ಷ ಬಿ.ಸಿ.ಪಾಟೀಲ, ವಕ್ತಾರ ಸುದೀರ ಲಮಾಣಿ, ಮುಖಂಡರಾದ ಬೀಮಣ್ಣಾ ಹೊಟ್ಟುರ, ಅತ್ತಾವುಲ್ಲಾ ಖಾಜೇಖಾನವರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.