ಇಂಡಿ

ಸದಸ್ಯ ದೀಪಕ ಮಾನೆಗೆ ಸನ್ಮಾನ

ಸದಸ್ಯ ದೀಪಕ ಮಾನೆಗೆ ಸನ್ಮಾನ

ಇಂಡಿ: ಅಲೆಮಾರಿ ಮತ್ತು ಅರೆ ಅಲೆಮಾರಿ  ಜನಾಂಗದ ಸಲಹಾ ಸಮಿತಿ ನಾಮ ನಿರ್ದೇಶಕ ಸದಸ್ಯ ಇಂಡಿಯ  ದೀಪಕ ರಮೇಶ ಮಾನೆ ಇವರನ್ನು  ವಿಜಯಪುರದ ಕಂದಗಲ್ಲ ಹಣಮಂತರಾಯ ರಂಗಮಂದಿರದಲ್ಲಿ ದೇವರಾಜ ಅರಸು ಜನ್ಮ ದಿನಾಚರಣೆ ನಿಮಿತ್ಯ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಈರಣ್ಣ ಆಶಾಪುರ. ಎ.ಬಿ. ಕವಲಗಿ ಅನೇಕರು ಇದ್ದರು. 


ಸುದ್ದಿ ಓದಿ