ಧಾರವಾಡ - ಹುಬ್ಬಳ್ಳಿ

ಶಿಕ್ಷಕರ ದಿನಾಚರಣೆ ಅಂಗವಾಗಿ ಸನ್ಮಾನ

ಶಿಕ್ಷಕರ ದಿನಾಚರಣೆ ಅಂಗವಾಗಿ ಸನ್ಮಾನ

ಧಾರವಾಡ,24 : 1983-86 ನೇ ಸಾಲಿನ ಜೆ.ಎಸ್‌.ಎಸ್ ನ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆ ಅಂಗವಾಗಿ ಜೆ.ಎಸ್‌.ಎಸ್ ನ ಕಾರ್ಯದರ್ಶಿ ಡಾ. ಅಜಿತ ಪ್ರಸಾದರವರನ್ನು ಸನ್ಮಾನಿಸಿದರು.  

ಈ ಸಂದರ್ಭದಲ್ಲಿ ಶ್ರೀ. ಎ. ವಿ. ಜಯರಾಮನವರ, ವಿ. ಎಮ್‌. ಬಚಾಲಪುರ, ಆರ್‌. ಎನ್‌. ಪಾಟೀಲ್, ಎಸ್‌. ಜಿ. ಕೊಪ್ಪದ, ಎಸ್‌. ಎಫ್‌. ಬನ್ಸೋಡೆ, ನಾಗರಾಜ ದೇಶಪಾಂಡೆ, ಪ್ರಹಾರ ಜನಶಕ್ತಿ ಪಾರ್ಟಿ ಜಿಲ್ಲಾಧ್ಯಕ್ಷ ಯಲ್ಲೇಶಿ ಅಳಗೋಡಿ, ಏ. ಏ. ಮುಲ್ಲಾ, ಖಟಾವಕರ ಮುಂತಾದವರು ಹಾಜರಿದ್ದರು. 


ಸುದ್ದಿ ಓದಿ