ರಾಣೆಬೆನ್ನೂರ

ನೂತನ ಎಸ್‌ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ ಗೌರವ

ನೂತನ ಎಸ್‌ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ ಗೌರವ

ರಾಣಿಬೆನ್ನೂರು:9 ತಾಲೂಕಿನ ಉದಗಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನವಾಗಿ ಆಯ್ಕೆಯಾದ ಎಸ್‌ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. 

ಅಧ್ಯಕ್ಷರಾಗಿ ಮಹೇಶ ಅಂಗೂರು, ಉಪಾಧ್ಯಕ್ಷೆಯಾಗಿ ನಾಗವ್ವ ಬಾರ್ಕಿ ಹಾಗೂ ಸದಸ್ಯರಾಗಿ ಹನುಮಪ್ಪ ಬಾರ್ಕಿ, ಶಂಕ್ರ​‍್ಪ ಪೂಜಾರ, ಅರ್ಜುನ ಬಾರ್ಕಿ, ಭರಮಪ್ಪ ಮೂಲಂಗಿ, ಸುರೇಶ ಎರೇಶೀಮಿ, ರಾಜಪ್ಪ ಬಾರ್ಕಿ, ವನಜಾಕ್ಷಿ ಬೆಳವಗಿ, ಪರಮೇಶ ಹಡೇಪದ, ಸುಮಿತ್ರಾ ತಳವಾರ, ರಾಧಾ ಬುರಡೇರ, ಪೂಜಾ ಮಲ್ಲಾಪುರ, ವನಿತಾ ಎರೇಶಿಮಿ, ರೂಪಾ ಪೂಜಾರ, ದೀಪಾ ಸೂನ್ನೇರ, ರತ್ನವ್ವ ಬಣಕಾರ ಇವರನ್ನು ಗ್ರಾಮದ ವತಿಯಿಂದ ಸನ್ಮಾನಿಸಿದರು.  

ಗ್ರಾಪಂ ಉಪಾಧ್ಯಕ್ಷ ಕರಬಸಪ್ಪ ಬಾರ್ಕಿ, ರಾಮಪ್ಪ ಬಾರ್ಕಿ, ಹಾಲೇಶ ಕರಡೇರ, ಪಿ.ಬಿ. ಗುಡಿಯವರ, ಪುಟ್ಟಪ್ಪ ತಳವಾರ, ಕರಬಸಪ್ಪ ಹೂಗಾರ, ಶಿವರಾಜ ಕುರುವತ್ತಿ, ನಾಗರಾಜ ಮೂಲೇರ, ನಿಂಗರಾಜ ಮಾಕನೂರ, ಮುಖ್ಯ ಶಿಕ್ಷಕ ಸುರೇಶ ಬೆಳಗೇರಿ ಮತ್ತಿತರು ಇದ್ದರು. 


ಸುದ್ದಿ ಓದಿ