ವಿಧ್ಯಾಸಾಗರಗೌಡ. ಎಸ್. ಪಾಟೀಲಗೆ ಬೀಳ್ಕೊಡುಗೆ
ಶಿಗ್ಗಾವಿ 02: ತಮ್ಮ 36 ವರ್ಷಗಳ ಸೇವೆಯನ್ನು ಶಿಗ್ಗಾವಿ ಪಟ್ಟಣದ ಪುರಸಭೆಯಲ್ಲಿ ಸಲ್ಲಿಸಿ ಇಂದು ವಯೋ ನಿವೃತ್ತಿ ಹೊಂದಿದ ವಿಧ್ಯಾಸಾಗರಗೌಡ. ಎಸ್. ಪಾಟೀಲ ಇವರಿಗೆ ಪುರಸಭೆಯ ಅಧಿಕಾರಿಗಳು, ಪುರಸಭೆಯ ಸದಸ್ಯರು, ನೌಕರರು, ಪೌರಕಾರ್ಮಿಕರು, ವಿವಿಧ ಇಲಾಖೆಯ ಅಧಿಕಾರಿಗಳು, ತಾಲೂಕಿನ ಗಣ್ಯರು ಸೇರಿದಂತೆ ಇತರರು ಸನ್ಮಾನಿಸಿ ಗೌರವಯುತವಾಗಿ ಬಿಳ್ಕೋಟ್ಟರು.