ಎಲ್ಲಿ ನೋಡಿದಲ್ಲಿ ಕಸ: ಸ್ವಚ್ಛತೆಗೆ ಸಾರ್ವಜನಿಕರಿಗೆ ಆಗ್ರಹ
ಸಿಂದಗಿ 24: ಪಟ್ಟಣವು ಸುಂದರವಾಗಿರೆಂದು ಅನೇಕ ಬದಲಾವಣೆಗಳು ಗೊಂಡು ನೂತನ ಪುರಸಭೆಯ ಅಧ್ಯಕ್ಷರನ್ನು ಆಯ್ಕೆಮಾಡಿದರು. ಬದಲಾಗದ ಪುರಸಭೆಯ ಆಡಳಿತ ಎಂದು ಮಾತಾನಾಡಿಕೊಳ್ಳುದು ಸಾಮಾನ್ಯವಾಗಿದೆ.
ಹೌದು ಇದು ಪಟ್ಟಣದ ವಾರ್ಡ ನಂ. 11ರಲ್ಲಿ ಹಳೆಯ ಎಸ್ಬಿಐ ರಸ್ತೆಯಯಾಗಿರುವ ಅತೀ ಹೆಚ್ಚಿನ ಜನಸಂದಣಿಯಿಂದ ಸಂಚರಿಸುವ ಬಹು ಮುಖ್ಯರಸ್ತೆ ಇದಾಗಿದ್ದು ಇಂತಹಾ ಪ್ರಮುಕ ರಸ್ತೆಯಿಂದು ದುರ್ಗಂಧ ವಾಸನೆಯಿಂದ ಕೂಡಿದೆ. ಇಲ್ಲಿ ಅನೇಕ ಅಂಗಡಿ ಮುಂಗಟ್ಟುಗಳು ಇದ್ದು ಸುತ್ತಲು ಮುತ್ತಲು ಮನೆಗಳು ಇದ್ದು. ಇಲ್ಲಿ ಸಂಗ್ರಹವಾಗು ಕಸವಂತು. ಹೇಳತಿರದು. ಆದರೆ ರಸ್ತೆಗೆ ಹೊಂದಿಕೊಂಡಿರುವ ಗಟಾರನಲ್ಲಿ ಮನೆಯಲ್ಲಿ ಉಳಿದ ಮುಸರಿ ಮಿಕ್ಕಿದಪದಾರ್ಥದಿಂದ ಕೂಡಿದ ಕಸವನ್ನು ಈ ಗಟಾರನಲ್ಲಿ ಹಾಕುವದಿರಿಂದ ಕೆಟ್ಟ ದುರ್ಗಂಧಮಯ ವಾಸನೆಯುಂತು ಹೇಳತಿರದು ಎನ್ನುತ್ತಾರೆ ಇಲ್ಲಿಯ ದಾರಿಗೆ ಹೊಗು ಸಾರ್ವಜನಿಕರು. ಕೊರಾನದಂತಹ ಅನೇಕ ಕಾಯಿಲೆಗಳು ಜಗತ್ವಾಪಿಯಾಗಿ ಹರಡಿದ್ದರೊ. ಇಂತಹಾ ರೋಗಗಳು ಇನ್ನೊ ಅನೇಕ ಕಾಯಿಲೆಗಳು ಹರಡುತ್ತವೇ. ಇಂತಹ ಸಂದರ್ಭದಲ್ಲಿ ಪುರಸಭೆಯ ಅಧಿಕಾರಿಗಳು ಹೇಗೆ ಸುಮ್ಮನಿದ್ದಾರೆ. ಎನ್ನುತ್ತಾರೆ ಪ್ರಜ್ಞಾಂತರು. ಆದಕಾರಣ ಈ ಕುಡಲೇ ಇಲ್ಲಿಇರುವ ಗಲಿಜನ್ನು ಶೀಘ್ರದಲ್ಲಿ ವಿಲೇವಾರಿಮಾಡಿ ಮತ್ತೆ ಈ ರೀತಿಯಾದ ಕಸ ರಾಷಿಯನ್ನು ಬೀಳದಂತೆ ಇಲ್ಲಿಯ ಸಾರ್ವಜನಿಕರಿಗೆ ಜಾಗ್ರತಿಗೊಳಸಿ ಕಸವನ್ನು ಸ್ವಚ್ಛಗೊಳಿಸಬೇಕೆಂದು ಆಗ್ರಹಿಸಿದ್ದಾರೆ.