ರಾಣೆಬೆನ್ನೂರ

ವಿಶ್ರಾಂತ ಪ್ರಾಧ್ಯಾಪಕ: ಪ್ರೇಮಾನಂದ ಅಭಿನಂದನ ಸನ್ಮಾನ

ವಿಶ್ರಾಂತ ಪ್ರಾಧ್ಯಾಪಕ: ಪ್ರೇಮಾನಂದ ಅಭಿನಂದನ ಸನ್ಮಾನ

ವಿಶ್ರಾಂತ ಪ್ರಾಧ್ಯಾಪಕ: ಪ್ರೇಮಾನಂದ ಅಭಿನಂದನ ಸನ್ಮಾನ 

ರಾಣೇಬೆನ್ನೂರು 24: ನಗರ ಹೊರ ವಲಯದ, ಆರ್ ಟಿ ಎಸ್ ಪದವಿ ಕಾಲೇಜಿನಲ್ಲಿ, ಸೋಮವಾರ ವಿದ್ಯಾರ್ಥಿ ಒಕ್ಕೂಟ ಮತ್ತು ಪಠ್ಯತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ನಡೆಯಿತು. 

ಸಮಾರಂಭದಲ್ಲಿ, ಟ ವಿಶ್ರಾಂತ ಪ್ರಾಧ್ಯಾಪಕ ಡಾ. ಪ್ರೇಮಾನಂದ ಲಕ್ಕಣ್ಣನವರ, ಅವರನ್ನು ಕಾಲೇಜು ಪ್ರಾಚಾರ್ಯ ಸಿ.ಎ. ಹರಿಹರ ಹಾಗೂ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸೀತಾ ಕೆ. ಕೋಟಿ ಅವರು ಅಭಿನಂದಿಸಿ ಸನ್ಮಾನಿಸಿದರು. 

ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಭಾಷ ವಿ.ಸಾವುಕಾರ, ಭಾಗ್ಯ ಮಳಿಯಪ್ಪನವರ, ಡಾ. ಆರ್‌. ಮಧುಕುಮಾರ, ಡಾ.ಸರಸ್ವತಿ ಬಮ್ಮನಾಳ, ಎಚ್‌. ಜಿ. ಬಸವರಾಜ, ಸುನಿಲ ಕಡೂರ, ಸೇರಿದಂತೆ ಕಾಲೇಜಿನ ಮತ್ತಿತರೆ ಉಪನ್ಯಾಸಕರು, ವಿದ್ಯಾರ್ಥಿಗಳು ಸಿಬ್ಬಂದಿ ಇದ್ದರು 


ಸುದ್ದಿ ಓದಿ