ಸಿರುಗುಪ್ಪ

ದ್ಯಾವಮ್ಮ ದೇವಿ, ಸುಂಕಲಮ್ಮ ದೇವಿ ಕುಂಭೋತ್ಸವ

ದ್ಯಾವಮ್ಮ ದೇವಿ, ಸುಂಕಲಮ್ಮ ದೇವಿ ಕುಂಭೋತ್ಸವ

ಸಿರುಗುಪ್ಪ 21: ತಾಲ್ಲೂಕಿನ ಬಂಡ್ರಾಳ್  ಗ್ರಾಮದ ಗ್ರಾಮದೇವತೆ ದ್ಯಾವಮ್ಮ ದೇವಿ ಮತ್ತು  ಸುಂಕಲಮ್ಮ ದೇವಿ ಕುಂಭೋತ್ಸವದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿಎಂ ನಾಗರಾಜ್ ಅವರು ಭಾಗವಹಿಸಿದ್ದರು.  

ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ ನಗರಸಭಾ ಸದಸ್ಯರಾದ ಕಾಯಿಪಲ್ಲೆ ಆರ್ ನಾಗರಾಜ್, ಬಿ ವೆಂಕಟೇಶ್, ಮೊಹೀದೀನ್, ಮುಖಂಡ  ಸುಭಾನ್ ಸಾಬ್, ಮೋದಿನ್ ಮೆಕಾನಿಕ್ ರಾಜ ಗೊರವರ ಶ್ರೀನಿವಾಸ್, ಬಿ ಎಂ ಸರ್ದಾರ್, ಬಿಎಂ ಹನುಮೇಶ ,ತಾಲ್ಲೂಕು ಯುವ ಕಾಂಗ್ರೆಸ್ ಉಪ ಅಧ್ಯಕ್ಷ ಎಸ್ ಎ ಅಮೀರ್ ಭಾಷಾ  ಹಾಗೂ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿ  ದರ್ಶನ ಪಡೆದರು . 


ಸುದ್ದಿ ಓದಿ