ಜಿ.ಪಂ.ಸದಸ್ಯರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ
ಯರಗಟ್ಟಿ 10 : ಜಿ.ಪಂ.ಅನುದಾನ ಸುಮಾರು ನಾಲವತ್ತು ಲಕ್ಷ ರೂಪಾಯಿಗಳ ರಸ್ತೆ, ಕುಡಿಯುವ ನೀರಿನ ಪೈಪಲೈನ, ನರ್ಸರಿ ಅಭಿವೃದ್ಧಿ, ಪಶು ಚಿಕಿತ್ಸಾಲಯ ಕಟ್ಟಡ ದುರಸ್ತಿ ಹೀಗೆ ವಿವಿಧ ಗ್ರಾಮಗಳಲ್ಲಿ ಕಾಮಗಾರಿಗಳಿಗೆ ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ ಗುದ್ದಲಿ ಪೂಜೆ ನೆರವೇರಿಸಿದರು. ವೆಂಕಟೇಶ ದೇವರಡ್ಡಿ, ಚಂದ್ರು ಅಳಗೋಡಿ, ಚೇತನ ಜಕಾತಿ, ಸದಾನಂದ ಪಾಟೀಲ, ಈರಣ್ಣ ಪೂಜೇರ, ರಾಘು ದೇವರಡ್ಡಿ, ಕೃಷ್ಣಾ ಅರಶಿನಗೋಡಿ, ಗೋವಿಂದ ದೇವರಡ್ಡಿ, ಸಂತೋಷ ದೇವರಡ್ಡಿ, ಗಿರೀಶ ದೇವರಡ್ಡಿ.