ಗೋಕಾಕ್

ಹಾಸುಗಲ್ಲು: ಒಳಚರಂಡಿ ಕಾಮಗಾರಿಗೆ ಚಾಲನೆ

ಹಾಸುಗಲ್ಲು: ಒಳಚರಂಡಿ ಕಾಮಗಾರಿಗೆ ಚಾಲನೆ

ಯಮಕನಮರಡಿ 23: ಸಮೀಪದ ಯಮಕನಮರಡಿ ಗ್ರಾಮದ ಎಸ್,ಸಿ, ಎಸ್,ಟಿ,[ಗಾಯರಾಣೆ] ಕಾಲನಿಗಳಲ್ಲಿ ಶಾಸಕರಾದ ಸತೀಶ ಜಾರಕಿಹೊಳಿಯವರ ಸುಮಾರು 6 ಲಕ್ಷ ರೂ ಗಳ ಅನುದಾನದಲ್ಲಿ ಒಳಚರಂಡಿ ಹಾಗೂ ಹಾಸುಗಲ್ಲು ಫೆವರ್ಸ್ ಅಳವಡಿಕೆ ಕಾಮಗಾರಿಗೆ ಗ್ರಾ,ಪಂ,ಸದಸ್ಯರಾದ ಪ್ರಕಾಶ ಬರಗಾಲಿ ಆರತಿ ಮೇತ್ರಿ, ಹಾಗೂ ಶ್ರೀದೇವಿ ಹುನ್ನರಗಿ, ಗುದ್ದಲ್ಲಿ ಪೂಜೆ ನೆರವೇರಿಸಿದರು,

ಈ ಸಂದರ್ಭದಲ್ಲಿ ಯುವ ಧುರಿಣರಾದ  ಕಿರಣ ರಜಪೂತ, ಜಾವೇದ ಜಕಾತಿ, ದಯಾನಂದ ಪಾಟೀಲ, ಓಂಕಾರ ತುಬಚಿ, ಗುಲಾಬ ರಜಪೂತ, ಸದಾ ಗುಡಿಕಡೆ ಸೇರಿದಂತೆ ಕಾಲನಿಯ ಜನ ಉಪಸ್ಥಿತರಿದ್ದರು.

ಸುದ್ದಿ ಓದಿ