ಗುಳೇಗುಡ್ಡ

ಡಾ.ಎಸ್‌.ಎಸ್‌.ಹುರಕಡ್ಲಿ ನಿಧನ

ಡಾ.ಎಸ್‌.ಎಸ್‌.ಹುರಕಡ್ಲಿ ನಿಧನ

ಗುಳೇದಗುಡ್ಡ,12:  ಗದಗ ಜಿಲ್ಲೆಯ ಹೊಳೆಆಲೂರಿನ ಕಲ್ಮೇಶ್ವರ ಪದವಿ ಕಾಲೇಜಿನಲ್ಲಿ ಸಮಾಜಸಾಸ್ತ್ರ ವಿಷಯದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಗುಳೇದಗುಡ್ಡದ ಡಾ.ಶ್ರೀಶೈಲ ಎಸ್‌.ಹುರಕಡ್ಲಿ (57) ಗುರುವಾರ ಹೃದಯಾಘಾತದಿಂದ ರಾದರು. ಅವರಿಗೆ ತಾಯಿ, ಸಹೋದರರು, ಸಹೋದರಿಯರು, ಪತ್ನಿ, ಒಬ್ಬ ಮಗ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಬಳಗ ಅಗಲಿದ್ದಾರೆ. 


ಸುದ್ದಿ ಓದಿ