ಹೂವಿನ ಹಡಗಲಿ

ಡಾ.ಸೋಮನಗೌಡ ನಿಧನ

ಡಾ.ಸೋಮನಗೌಡ ನಿಧನ

ಹೂವಿನಹಡಗಲಿ: ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ವ್ಯೆಧ್ಯಾಧಿಕಾರಿ ಖಾಸಗಿ ಸೇವೆಸಲ್ಲಿಸಯತ್ತಿದ್ದ .ಉತ್ತಂಗಿ ಗ್ರಾಮದ.ಸೋಮನಗೌಡ (55) ಸೋಮವಾರ ನಿಧನರಾದರು. ಮೃತರಿಗೆ ಓರ್ವ ಪುತ್ರ.ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟಾಗಲಿದ್ದಾರೆ.ಮಂಗಳವಾರ ಹೊಳಗುಂದಿ ಯಲ್ಲಿ ಅಂತ್ಯಕ್ರಿಯೆ ಜರುಗಿತು.


ಸುದ್ದಿ ಓದಿ