ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ ದಿನಾಚರಣೆ
ರಾಣಿಬೆನ್ನೂರ 16: ಇಲ್ಲಿನ ಚೋಳ ಮರಡೇಶ್ವರ ನಗರದ ಮಾತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂವಿಧಾನ ಶಿಲ್ಪಿ, ಮಹಾ ಮಾನತವಾದಿ, ಭಾರರತರತ್ನ ಡಾ.ಬಿ.ಆರ್.ಅಂಬೇಡ್ಕರವರ 133ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಆಡಳಿತ ಮಂಡಳಿಯ ಸದಸ್ಯೆ ಲತಾ ಸಿ.ಎಸ್, ಸದಸ್ಯರಾದ ವಿಶ್ವನಾಥ ಕಮ್ಮಾರ, ಶಂಭುನಾಥ ಕೊಟೂರ, ಮಹಮ್ಮಧ ರಫಿಕ್ ರಟ್ಟಿಹಳ್ಳಿ, ಮುಖ್ಯಶಿಕ್ಷಕ ಚನಬಸಪ್ಪ, ಸಹ ಶಿಕ್ಷಕರಾದ ನಾಗೇಂದ್ರ್ಪ ಮಡಿವಾಳರ, ಪ್ರವೀಣಗೌಡ, ಪುಪ್ಪಲತಾ ಉಜ್ಜೇರ ಆಶಾ ಬಿ.ವಿ, ಚೈತ್ರಾ, ದೀಪಾ, ನವೀನಾ, ದುರ್ಗಮ್ಮ, ಐಶ್ವರ್ಯ, ಗೀತಾ ಇದ್ದರು.