ಅಥಣಿ

ಸುರೇಶ ಹಾದಿಮನಿಗೆ ಡಾಕ್ಟರ್ ಆಫ್‌ಫಿಲಾಸಫಿ ಪದವಿ

ಸುರೇಶ  ಹಾದಿಮನಿಗೆ   ಡಾಕ್ಟರ್ ಆಫ್‌ಫಿಲಾಸಫಿ ಪದವಿ

ಅಥಣಿ 22: ತಾಲೂಕಿನ ಹುಲಗಬಾಳಿ ಗ್ರಾಮದ ಸುರೇಶ ಮಾರುತಿ ಹಾದಿಮನಿ ಇವರು ರಾಣಿ  ಚನ್ನಮ್ಮ ವಿಶ್ವವಿದ್ಯಾಲಯಕ್ಕೆ "ಕನ್ನಡ ದಲಿತ ಸಾಹಿತ್ಯ ಮೀಮಾಂಸೆ" ಎಂಬ ವಿಷಯದ ಮೇಲೆ ಮಂಡಿಸಿದ ಪ್ರಬಂಧಕ್ಕೆ ಡಾಕ್ಟರ್ ಆಪ್ ಫಿಲಾಸಫಿ ಪದವಿ ಲಭಿಸಿದೆ. ಎಸ್‌ಪಿಎಮ್ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ. ವೈ. ಬಿ. ಹಿಮ್ಮಡಿ  ಮಾರ್ಗದರ್ಶನ ಮಾಡಿದ್ದರು. 


ಸುದ್ದಿ ಓದಿ