ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಾಹಿತ್ಯ ಸಮ್ಮೇಳನ
ಲೋಕದರ್ಶನ ವರದಿ
ಯಮಕನಮರಡಿ 27 : ಹುಕ್ಕೇರಿ ತಾಲೂಕಿನ ಘೋಡಗೇರಿಯಲ್ಲಿ ಜಿಲ್ಲಾ ಮಟ್ಟದಮಕ್ಕಳ ಸಾಹಿತ್ಯ ಸಮ್ಮೇಳನಯಶಸ್ವಿಯಾಗಿ ಜರೊಗೀತು ಸಮಾರಂಭದಲ್ಲಿ ಹುಕ್ಕೇರಿ ತಾಲ್ಲೂಕಿನ ಪರಮಪೂಜ್ಯರು ಸಾಹಿತ್ಯ ಅಭಿಮಾನಿಗಳು ಕಸಾಪದ ಸದಸ್ಯರು ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಘೋಡಗೇರಿ ಗ್ರಾಮದ ಗಣ್ಯರು ಶಾಲಾ ಶಿಕ್ಷಕರು ಮಕ್ಕಳು ಉಪಸ್ತಿತರಿದ್ದರು. ಸರ್ವಾಧ್ಯಕ್ಷರಾದ ಹೇಮಾವತಿ ಸೊನ್ನೊಳಿ ಕು. ಭಾರತಿ ಚಿಪ್ಪಲಕಟ್ಟಿ ಅವರನ್ನು ಹುಕ್ಕೇರಿಯ ಕಸಾಪದ ಪರವಾಗಿ ಸತ್ಕಾರಿಸಲಾಯಿತು. ಕಸಾಪದ ಅಡಿಯಲ್ಲಿ ನಿರ್ಮಿಸಲಾದ ಡಾ. ಚಂದ್ರಶೇಖರ ಕಂಬಾರ ಡಿಜಿಟಲ್ ಗ್ರಂಥಾಲಯಕ್ಕೆ ಬೆಳಗಾವಿಯ ಲೇಖಕಿಯರ ಬಳಗ ಬೆಟ್ಟಿ ನೀಡಿತು.