ಬಳ್ಳಾರಿ

ಭಕ್ತ ಶ್ರೇಷ್ಠ ಸಂತ ಕನಕದಾಸರ 539ನೇ ಜಯಂತಿ

ಭಕ್ತ ಶ್ರೇಷ್ಠ ಸಂತ ಕನಕದಾಸರ  539ನೇ  ಜಯಂತಿ


ಬಳ್ಳಾರಿ : ಭಕ್ತ ಶ್ರೇಷ್ಠ ಸಂತ ಕನಕದಾಸರ  539ನೇ  ಜಯಂತಿಯ ಅಂಗವಾಗಿ ಇಂದು ಇನ್ವೆಂಟ್ರಿ ರಸ್ತೆಯ ಕನಕದಾಸರ ವೃತ್ತದಲ್ಲಿನ ಶ್ರೀ ಕನಕದಾಸ ಪುತ್ತಳಿಗೆ ಪಿ ಕಾರ್ಡ್‌ ಬ್ಯಾಂಕ್ ಅಧ್ಯಕ್ಷ ಕೊರ್ಲಗುಂದೆ ವಿ ದೊಡ್ಡಕೇಶವ ರೆಡ್ಡಿ ಮಾಲಾರೆ​‍್ಣ ಮಾಡಿದರು. 


ಸುದ್ದಿ ಓದಿ