ಕಾಗವಾಡ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಚಿಕ್ಕ ದೋಣಿ ವಿತರಣೆ ಲೋಕದರ್ಶನ ವರದಿ 22 ಅಕ್ಟೋಬರ್ 2022, 6:23 ಅಪರಾಹ್ನ ನವೀಕರಿಸಲಾಗಿದೆ: 10 ಅಕ್ಟೋಬರ್ 2024, 5:34 ಅಪರಾಹ್ನ ಶ್ರೀಮಂತ ಪಾಟೀಲ ಫೌಂಡೆಶನ ವತಿಯಿಂದ ಸಂಬರಗಿ ಗ್ರಾಮಸ್ಥರ ಅನುಕೂಲಕ್ಕಾಗಿ ಚಿಕ್ಕ ದೋಣಿ ನೀಡಲಾಯಿತು. ಅಗ್ರಣಿ ನದಿಯಲ್ಲಿ ದೋಣಿಯಲ್ಲಿ ಗ್ರಾಮಸ್ಥರು ಸಂತೋಷದಿಂದ ಚಲಿಸುತ್ತಿರುವುದು