ವಿಜಯಪುರ

ಸಿಂದಗಿ ಶಾಸಕ ಅಶೋಕ್ ಮನಗೂಳಿ ಅವರ ಹುಟ್ಟು ಹಬ್ಬದ ನಿಮಿತ್ಯ ರೋಗಿಗಳಿಗೆ ಹಣ್ಣು ವಿತರಣೆ

ಸಿಂದಗಿ ಶಾಸಕ ಅಶೋಕ್ ಮನಗೂಳಿ ಅವರ ಹುಟ್ಟು ಹಬ್ಬದ ನಿಮಿತ್ಯ ರೋಗಿಗಳಿಗೆ ಹಣ್ಣು ವಿತರಣೆ

ಲೋಕದರ್ಶನ ವರದಿ 

ತಾಂಬಾ 28  : ಶನಿವಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಂದಗಿ ಶಾಸಕ ಅಶೋಕ್ ಮನಗೂಳಿ ಅವರ ಹುಟ್ಟು ಹಬ್ಬದ ನಿಮಿತ್ಯ ರೋಗಿಗಳಿಗೆ ಹಣ್ಣು ವಿತರಿಸಲಾಯಿತು.  ಈ ಕಾರ್ಯಕ್ರಮದಲ್ಲಿಕಾಂಗ್ರೆಸ್ ಮುಖಂಡರಾದಜೆಎಸ್ ಹತ್ತಳ್ಳಿ, ಅಪ್ಪಣ್ಣಕಲ್ಲೂರ, ಪರಶು ಬಸನಾಳ, ಪತ್ತೆಸಾಬ್‌ಉಜನಿ,  ಸಿದ್ದಗೊಂಡಪ್ಪ ಹಿರೇಕುರುಬರ, ವಿಜಯಕುಮಾರ್‌ದೊಡ್ಡಮನಿ, ಸಿದ್ದು ಹತ್ತಳ್ಳಿ,  ಕಿರಣಕಿಣಗಿ, ವಿಶ್ವನಾಥಅವಟಿ, ಗುರ​‍್ಪಜಂಬಗಿ,  ಮುನ್ನ  ನಾಗಠಾಣ, ಮಹಮ್ಮದ್ ವಾಲಿಕಾರ್, ಶಾಂತಪ್ಪ ಹಂಚಿನಾಳ, ಮಲ್ಲಪ್ಪ ಬಿರಾದಾರ್ ಮುಂತಾದವರು ಪಾಲುಗೊಂಡಿದ್ದರು. 


ಸುದ್ದಿ ಓದಿ