ವಿಕಲತೆ ಎಂಬುದು ಶಾಪವಲ್ಲ ಬಗವಂತನ ಕೃಪೆ: ಶಿವಾನಂದ ಶಿವಯೋಗಿ
ರಾಣಿಬೆನ್ನೂರ 27: ವಿಕಲತೆ ಸಾಮಾನ್ಯವಾಗಿದೆ ಇದು ಯಾರದೊ ಶಾಪವಲ್ಲ ಇವು ಬಗವಂತನ ಮಕ್ಕಳು ಎಂದು ಭಾವಿಸಬೇಕು. ಸಮಾಜದಲ್ಲಿ ವಿಕಲತೇಯಿಂದ ನಿರ್ಲಕ್ಷ್ಯಕ್ಕೊಳಗಾದ ಹಾಗೂ ಮಕ್ಕಳು ಇತಂಹ ಸಂಸ್ಥೆಗಳಿಗೆ ಬೇಕು ಇದು ಒಂದು ಮಹತ್ಕಾರ್ಯ ನೀವು ಬಗವಂತನ ಕೃಪೆಗೆ ಪಾತ್ರರಾಗುವಿರಿ ಎಂದು ಕೋಡಿಮಠ ಮಹಾಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು ಹೇಳಿದರು.
ಇಲ್ಲಿನ ಸಿದ್ದೇಶ್ವರ ದೇವಾಸ್ಥಾನದಲ್ಲಿ ಮಾರುತಿ ನಗರದ ಸೇವಾ ಅಂಧರ ಸಂಸ್ಥೆಯ ರೇಣುಕಾಯಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಮಂಗಳವಾರ ವಿಶ್ವ ಕಿವುಡ ಮಕ್ಕಳ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಯ ಬಗ್ಗೆ ತಿಳಿದು ಕೊಂಡಿದ್ದು ಶಾಲೆ ಹಾಗೂ ಆಡಳಿತ ಮಂಡಳಿಯ ಅತ್ಯತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೀರಿ. ಈ ಸಂಸ್ಥೆ