ಧಾರವಾಡ - ಹುಬ್ಬಳ್ಳಿ

ಧಾರವಾಡ: ಹನುಮಾನ ಚಾಲೀಸಾ ಪಠಣ

ಧಾರವಾಡ: ಹನುಮಾನ ಚಾಲೀಸಾ ಪಠಣ

ಧಾರವಾಡ 15: ಇಲ್ಲಿಯ ಶುಕ್ರವಾರ ಪೇಟೆಯಲ್ಲಿ ಶ್ರೀ ತಾರಕೇಶ್ವರ ಮಹಿಳಾ ಭಜನಾ ಮಂಡಳಿಯವರು ಹನುಮಾನ ಚಾಲೀಸಾ ಹಾಗೂ ಸಾಮೂಹಿಕ ರಾಮ ತಾರಕ ಜಪವನ್ನು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಹೆಬ್ಬಳ್ಳಿಯ ಬ್ರಹ್ಮ ಚೈತನ್ಯಾಶ್ರಮದ ಸಹಕಾರದಿಂದ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು. 


ಸುದ್ದಿ ಓದಿ