ಜಮಖಂಡಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆದಿಂದ ಶ್ರದ್ಧಾಕೇಂದ್ರ ಸ್ವಚ್ಚತೆ ಕಾರ್ಯಕ್ರಮ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆದಿಂದ ಶ್ರದ್ಧಾಕೇಂದ್ರ ಸ್ವಚ್ಚತೆ ಕಾರ್ಯಕ್ರಮ
ಜಮಖಂಡಿ ನಗರದ ಕುಂಚನೂರ ರಸ್ತೆಯಲ್ಲಿರುವ ಶಾಂತಿನಗರ ಬಡಾವಣೆಯ ಹನುಮಾನ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನ

ಲೋಕದರ್ಶನ ವರದಿ,

ಜಮಖಂಡಿ17: ನಗರದ ಕುಂಚನೂರ ರಸ್ತೆಯಲ್ಲಿರುವ ಶಾಂತಿನಗರ ಬಡಾವಣೆಯ ಹನುಮಾನ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶ್ರದ್ಧಾಕೇಂದ್ರ ಸ್ವಚ್ಚತೆ ಕಾರ್ಯಕ್ರಮಕ್ಕೆ ದೇವಸ್ಥಾನದ ಸಮಿತಿ ಅಧ್ಯಕ್ಷ ಸುಭಾಷ ಗರಡಿ ಚಾಲನೆ ನೀಡಿದರು.

ಕಾರ್ಯದರ್ಶಿ ಅನ್ನಪ್ಪ ಪಡನೂರ, ಮಹಿಳಾ ಒಕ್ಕೂಟ ಅಧ್ಯಕ್ಷ ಲಕ್ಷ್ಮಿ ಭೂಸರೆಡ್ಡಿ, ಕಾರ್ಯದರ್ಶಿ  ಛಾಯಾ ಸಿಂಧೆ, ಭಾನು ಪೋತರಾಜ್, ವಲಯ ಮೇಲ್ವಿಚಾರಕ ಅಶೋಕ, ಸೇವಾ ಪ್ರತಿನಿಧಿ ಲಕ್ಷ್ಮಿ ಬೊಂಬಳೆಕರ, ಮಹಿಳಾ ಸದಸ್ಯರಾದ ಜಯಪ್ರದಾ ಹಿರೇಮಠ, ಕಸ್ತೂರಿ ಆಲೂರ, ಲೀಲಾ ಬಿರಾದಾರ, ರೇಣುಕಾ ಅಂಬಿಗೇರ, ಶಾಂತಾ ಹೂಗಾರ, ಸನ್ಮತಿ, ರೇಖಾ, ಗೋದವ್ವ, ಬಬಿತಾ, ಇಂದುಮತಿ, ರೇಷ್ಮಾ, ರಾಧಾ, ಶಾಂತವ್ವ, ರಾಜೇಶ್ವರಿ, ಸುಮಿತ್ರಾ, ಮುತ್ತವ್ವ, ರೇಣುಕಾ, ಸುಮಿತ್ರಾ, ಕಸ್ತೂರಿ, ಬಾಬುಬಿ, ಮಲ್ಲವ್ವ, ಶಕೀಲಾ, ನಿರ್ಮಲಾ ಸಹಿತ ಹಲವರು ಇದ್ದರು.


ಸುದ್ದಿ ಓದಿ